“ನಾನು ನಿನ್ನ ಗಂಡ ಕಣೇ…ನನಗೆ ಎದುರು ವಾದಿಸ್ತೀಯಾ?” ಎನ್ನುತ್ತಾ ಅವಳಿಗೆ ಒಂದೇಟು ಕೊಟ್ಟ…ಅವಳೂ ಕೋಪದಿಂದ “ಗಂಡ ಆದ್ರೆ ಏನು ಬೇಕಾದ್ರೂ ಮಾಡಬಹುದಾ.. ಹೆಂಡತಿಯೂ ಗಂಡನ ಸಮಾನ..” ಎಂದಳು… ಜಗಳ ಮುಂದುವರೆದಿತ್ತು.. ಅವರ 3 ವರ್ಷದ ಮಗು ಅಲ್ಲೇ ಆಟ ಆಡುತ್ತಾ, ಬಾವಿಯ ಹತ್ತಿರ ಹೋಗಿ ಅದರೊಳಗೆ ಬಿದ್ದದ್ದು ತಿಳಿಯಲೇ ಇಲ್ಲ….!
✍🏻ಮನು ಎಸ್ ವೈದ್ಯ