“ಗೆಳತಿ… ನೀ ತೊರೆದದ್ದಕ್ಕೆ ನಾ ಭಗ್ನ ಪ್ರೇಮಿಯಾಗಲಿಲ್ಲ.. ಅದನ್ನು ಧನಾತ್ಮಕವಾಗಿ ಉಪಯೋಗಿಸಿಕೊಂಡೆ…ಅದರ ಪರಿಣಾಮ ಇದು..” ಎಂದುಕೊಳ್ಳುತ್ತಾ, ತಾನೇ ಕಷ್ಟಪಟ್ಟು ಬೆಳೆಸಿದ ಎಕರೆಗಟ್ಟಲೇ ಇರುವ ಸುಂದರ ಗುಲಾಬಿ ತೋಟವನ್ನೇ ನೋಡತೊಡಗಿದ…ಇನ್ನೆರಡು ದಿನಗಳಲ್ಲಿ ಸರ್ಕಾರ ಅವನಿಗೆ ‘ವರ್ಷದ ಉದ್ಯಮಿ’ ಪ್ರಶಸ್ತಿಯನ್ನು ಪ್ರಧಾನ ಮಾಡಲಿತ್ತು…!
✍🏻ಮನು ಎಸ್ ವೈದ್ಯ