“ಅಲ್ಲಾ ಕಣೆ…ಇನ್ನು ಎಷ್ಟು ದಿನ ಭೇಟಿಯಾಗದೇ ಹೀಗೆ ಫೋನ್ ನಲ್ಲಿ ಮಾತಾಡೋದು..? ಆಮೇಲೆ ನಾನು ಸತ್ತ ಮೇಲೆ ಭೇಟಿಯಾಗೋಕೆ ಆಗತ್ತಾ…?” ಅವನು ಹೇಳುತ್ತಿದ್ದ
ಅತ್ತಲಿಂದ ಅವಳು, “ಛೇ…ಸಾಯೋ ಮಾತೆಲ್ಲಾ ಆಡಬೇಡ…ಸದ್ಯದಲ್ಲೇ ಭೇಟಿಯಾಗೋಣ..” ಎಂದು ಹೇಳುತ್ತಿದ್ದಳು. ಅಷ್ಟರಲ್ಲಿ ಹಿಂದಿನಿಂದ ಬಂದ ಲಾರಿಯೊಂದು ಅವನಿಗೆ ಡಿಕ್ಕಿ ಹೊಡೆದ ರಭಸಕ್ಕೆ ಅವನ ದೇಹ ನಿಶ್ಚಲವಾಗಿತ್ತು…!
✍🏻ಮನು ಎಸ್ ವೈದ್ಯ