“ಯಾಕ್ರೋ ಹೊಡೆದಾಟ ಮಾಡ್ತಾ ಇದೀರಾ..ನೀವು ಸ್ಕೂಲಿಗೆ ಬರೋದು ಇದಕ್ಕೇನಾ?” ಎನ್ನುತ್ತಾ ಇಬ್ಬರು ಹುಡುಗರಿಗೆ ಎರಡು ಏಟು ಕೊಟ್ಟು ಕಳಿಸಿದಳು ಶಿಕ್ಷಕಿ…ಅರ್ಧ ಗಂಟೆಯ ನಂತರ ಸ್ಟಾಪ್ ರೂಮಿನಲ್ಲಿ ಯಾವುದೋ ವಿಷಯಕ್ಕೆ ಆ ಶಿಕ್ಷಕಿ ಮತ್ತೊಬ್ಬ ಶಿಕ್ಷಕಿಯ ಹತ್ತಿರ ಹೊಡೆದಾಡುತ್ತಿದ್ದಳು…!
✍🏻ಮನು ಎಸ್ ವೈದ್ಯ

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
“ಯಾಕ್ರೋ ಹೊಡೆದಾಟ ಮಾಡ್ತಾ ಇದೀರಾ..ನೀವು ಸ್ಕೂಲಿಗೆ ಬರೋದು ಇದಕ್ಕೇನಾ?” ಎನ್ನುತ್ತಾ ಇಬ್ಬರು ಹುಡುಗರಿಗೆ ಎರಡು ಏಟು ಕೊಟ್ಟು ಕಳಿಸಿದಳು ಶಿಕ್ಷಕಿ…ಅರ್ಧ ಗಂಟೆಯ ನಂತರ ಸ್ಟಾಪ್ ರೂಮಿನಲ್ಲಿ ಯಾವುದೋ ವಿಷಯಕ್ಕೆ ಆ ಶಿಕ್ಷಕಿ ಮತ್ತೊಬ್ಬ ಶಿಕ್ಷಕಿಯ ಹತ್ತಿರ ಹೊಡೆದಾಡುತ್ತಿದ್ದಳು…!
✍🏻ಮನು ಎಸ್ ವೈದ್ಯ
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions