ಆತ ತನ್ನ ತಂದೆಯನ್ನು ವೃದ್ದಾಶ್ರಮಕ್ಕೆ ಸೇರಿಸಲು ಕರೆತಂದ.. ಅಲ್ಲಿನ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತಾಡುತ್ತಿರುವಾಗ, ಮುಖ್ಯಸ್ಥರು “ನಿಂಗೊಂದು ವಿಷ್ಯ ಗೊತ್ತಾ, ನಿನಗೆ ಎರಡು ವರ್ಷವಿದ್ದಾಗ ನಿನ್ನ ತಂದೆ ನಿನ್ನನ್ನು ಅನಾಥಾಶ್ರಮದಿಂದ ದತ್ತು ತೆಗೆದುಕೊಂಡರು…” ಎಂದು ಮೌನವಾದರು..!
✍🏻ಮನು ಎಸ್ ವೈದ್ಯ

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಆತ ತನ್ನ ತಂದೆಯನ್ನು ವೃದ್ದಾಶ್ರಮಕ್ಕೆ ಸೇರಿಸಲು ಕರೆತಂದ.. ಅಲ್ಲಿನ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತಾಡುತ್ತಿರುವಾಗ, ಮುಖ್ಯಸ್ಥರು “ನಿಂಗೊಂದು ವಿಷ್ಯ ಗೊತ್ತಾ, ನಿನಗೆ ಎರಡು ವರ್ಷವಿದ್ದಾಗ ನಿನ್ನ ತಂದೆ ನಿನ್ನನ್ನು ಅನಾಥಾಶ್ರಮದಿಂದ ದತ್ತು ತೆಗೆದುಕೊಂಡರು…” ಎಂದು ಮೌನವಾದರು..!
✍🏻ಮನು ಎಸ್ ವೈದ್ಯ
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions