ಅವನ ಹೆಂಡತಿ ಅವನಿಗೆ ಊಟ ಬಡಿಸುತ್ತಾ, ಅದು ಸರಿ ಇಲ್ಲ, ಇದು ಸರಿ ಇಲ್ಲ, ನನಗೆ ನೀವು ಅದು ಕೊಟ್ಟಿಲ್ಲ ಇದು ಕೊಟ್ಟಿಲ್ಲ ಅಂತ ಪುಕಾರು ಹೇಳುತ್ತಿದ್ದಳು..ಅವನು ಏನು ಮಾತಾಡದೇ ಊಟ ಮಾಡುತ್ತಾ, “ಇವತ್ತಿನ ಅಡಿಗೆ ತುಂಬಾ ಚೆನ್ನಾಗಿದೆ ಕಣೆ…” ಎಂದ ಅದಕ್ಕವಳು, “ಹಾಗಾದರೆ ಇಷ್ಟು ದಿನ ಮಾಡಿದ್ದು ಸರಿ ಇರಲಿಲ್ಲವಾ..?” ಎಂದಳು..!
✍🏻ಮನು ಎಸ್ ವೈದ್ಯ