“ಹ್ಯಾಪಿ ಮ್ಯಾರೇಜ್ ಆ್ಯನಿವರ್ಸರಿ..” ಎಂದು ಆತ ತನ್ನ ಹೆಂಡತಿಗೆ ಗುಲಾಬಿ ಹೂ ನೀಡಿದ…ಅವಳು ನಾಚಿಕೆಯಿಂದ ತಲೆ ತಗ್ಗಿಸಿದಳು…
“ಆಹಾ…ಅದೇ ನಾಚಿಕೆ 40 ವರ್ಷದ ಹಿಂದೆ ನಿನಗೆ ನಾ ಪ್ರಫೋಸ್ ಮಾಡಿದಾಗ ಇದೇ ನಾಚಿಕೆ ಇತ್ತು..” ಎಂದು ಕೀಟಲೆ ಧ್ವನಿಯಲ್ಲಿ ಹೇಳಿ ಅವಳನ್ನು ಆಲಂಗಿಸಿಕೊಂಡ… ಆ ವೃದ್ಧಾಶ್ರಮದಲ್ಲಿನ ವೃದ್ಧರು ಅವರ ಪ್ರೀತಿಯನ್ನು ನೋಡುತ್ತಾ ಮೂಕರಾಗಿ ನಿಂತಿದ್ದರು…!
✍🏻ಮನು ಎಸ್ ವೈದ್ಯ