ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬೇವೂರು ಗ್ರಾಮದಲ್ಲಿ ಯಲಬುರ್ಗಾ ರಸ್ತೆಯಲ್ಲಿರುವ ಟ್ರಾನ್ಸ್ ಫಾರ್ಮರ್ ಹತ್ತಿರ ಮೂಖ ಪ್ರಾಣಿಗಳಿಗೆ ವಿದ್ಯುತ್ ತಗುಲಿ ವಣಗೇರಿ ಗ್ರಾಮದ ರೈತ ಬಸಪ್ಪ ಭಜಂತ್ರಿ ಅವರ ಒಂದು ಹಸು,ಎರಡು ಆಡು,ಒಂದು ಕುರಿ ಒಟ್ಟು ನಾಲ್ಕು ಮೂಕ ಪ್ರಾಣಿಗಳನ್ನು ಬಲಿಯಾಗಿವೆ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ವಿಶೇಷವಾಗಿ ಈ ಮಳೆಗಾಲದಲ್ಲಿ ಜಾಗೃತರಾಗಿ ಜನ ಮತ್ತು ಜಾನುವಾರುಗಳನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ದರೆ ಇಂತಹ ಅವಗಡಗಳು ಸಂಭವಿಸುತ್ತಿದ್ದಲ್ಲ, ಕ್ಷೇತ್ರದ ಶಾಸಕರು ಟ್ರಾನ್ಸ್ ಫಾರ್ಮರ್ ಗಳಿಗೆ ತಡೆಗೋಡೆ ನಿರ್ಮಿಸುವ ಕೆಲಸ ಮಾಡುವಲ್ಲಿ ಮುಂದಾಗಬೇಕು ಎಂದು ಮುಖಂಡ ಮಲ್ಲನಗೌಡ ಕೋನನಗೌಡ್ರ ಒತ್ತಾಯಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.