ಮಗನ ಸಾವಿನಲ್ಲಿ
ನೋವು ನುಂಗಿದವರು.
ನೆನಪಿನಲ್ಲಿ ಜೀವ ಬಿಟ್ಟವರು.
ಗುರುತು…
ಎರಡು ವರುಷಗಳು ಕಳೆದರೂ ನಡೆಯುವ ಪಾದಗಳ ಗುರುತುಗಳು. ಸಾರಿ ಸಾರಿ ಹೇಳುತ್ತಿವೆ ಕ್ಷಣ ಕ್ಷಣಕ್ಕೂ.
ನಂಬಿಕೆ..
ಇರಬೇಕು ಆದರೆ ನಂಬಿಕೆ ದ್ರೋಹಿಯಾಗಬೇಡ.
ಮಲ್ಲಪ್ಪ ಪಾಟೀಲರು.
ನೊಂದು ಬೆಂದು ಅರಳಿದ
ತಾವರೆ.
-ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯಕನ್ನಡ ಸಾಹಿತ್ಯ ಬಳಗ