ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಈಚನಾಳ ಗ್ರಾಮದ ಎರಡು ವರ್ಷದ ಬಾಲಕ ಪವನ್ ತಂದೆ ಬಸವರಾಜ್ ಕುಂಬಾರ (ಬಳಗಾನೂರು) ತನ್ನ ಹಿರಿಯ ಸಹೋದರನ ಜೊತೆಗೆ ಆಟವಾಡುತ್ತಿರುವಾಗ ಹಾವು ಕಚ್ಚಿ ಪವನ್ ಎಂಬುವ ಬಾಲಕ ಮೃತಪಟ್ಟ ಘಟನೆ ನಡೆದಿದೆ.
ಬಾಲಕನಿಗೆ ಹಾವು ಕಚ್ಚಿದ್ದರಿಂದಾಗಿ ರಕ್ತ ಸೋರು ವುದನ್ನು ಗಮನಿಸಿದ ತಂದೆ ಬಸವರಾಜ್ ತಕ್ಷಣವೇ ಲಿಂಗ ಸಗೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಆದರೆ ಚಿಕಿತ್ಸೆ ಫಲಕಾರಿ ಆಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.