ಪಾವಗಡ :ಸೆ 16:ಈದ್ ಮಿಲಾದ್ ಅಂಗವಾಗಿ ಇಂದು ಮುಸ್ಲಿಂ ಬಾಂದವರು ಪಟ್ಟಣದ ಸಿರಾ ರಸ್ತೆಯ ಮಸೀದಿ ಯಲ್ಲಿ ಪ್ರಾರ್ಥನೆ ಸಲ್ಲಿಸಿ, ನಂತರ ಸಿರಾ ರಸ್ತೆಯ ಮೂಲಕ ಬೃಹತ್ ಜಾಥಾ ಹೊರಟು ಬಳ್ಳಾರಿ ರಸ್ತೆ,. ಡಾ :ಬಿ.ಆರ್ ಅಂಬೇಡ್ಕರ್ ವೃತ್ತ
ಪೆನುಕೊಂಡ ರಸ್ತೆ ಮಾರ್ಗವಾಗಿ ಅಲಂಕೃತ ಗೊಂಡ ವಾಹನಗಳೊಂದಿಗೆ ಜೈ ಕಾರ ಕೂಗುತ್ತಾ ಮೆರವಣಿಗೆ ಸಾಗಿತು ಯಾವುದೇ ಅಹಿತಕರ ಘಟನೆ ನಡೆಯದಂತೆ ಪಾವಗಡ ಸುರೇಶ್ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು.
ವರದಿ.ಪಾವಗಡ.ಕೆ.ಮಾರುತಿ ಮುರಳಿ
