ಚಾಮರಾಜನಗರ ಜಿಲ್ಲೆಯ ಹೊರನಾಡಿನ ಕನ್ನಡಿಗರು ಇರುವ ಭಾಗವಾದ ತಾಳವಾಡಿಯಲ್ಲಿ ಇಂದು ನರೇಂದ್ರ ಮೋದಿ ಜಿ ಅವರ 75ನೇ ಹುಟ್ಟುಹಬ್ಬವನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು ಆಚರಿಸಿದರು. ತಾಲೂಕು ಅಧ್ಯಕ್ಷ ಸಿಕೆ ಮಾದೇವಪ್ಪ, ತಾಲೂಕು ಖಜಾಂಚಿ ಷಣ್ಮುಗ ಸ್ವಾಮಿ,ಕುರುಬರು ಉಂಡಿ ಮಹೇಶ , ಪರಿಸರ ವಿಭಾಗದ ಅಧ್ಯಕ್ಷ ರಮೇಶ, ಹೊಸೂರು ಶೇಖರ, ಹೊಸೂರು ಮಾದಪ್ಪ, ತೋಟ ಮೂರ್ತಿ ಮತ್ತು ಹಲವು ಮುಖಂಡರು ಭಾಗವಹಿಸಿದ್ದರು.
ವರದಿ: ಷಣ್ಮುಗ ಸ್ವಾಮಿ, ಚಿಕ್ಕಹಳ್ಳಿ ತಾಳವಾಡಿ ತಾಲೂಕು