ವಿಜಯಪುರ:ಗುರುವಾರ ತಾಲೂಕಿನ ಬಳಗನೂರು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಕೊಣ್ಣೂರ್ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಓದುವುದು ಅಷ್ಟೇ ಅಲ್ಲದೆ ಅದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕು ಪ್ರತಿಭೆ ಎಂದರೆ ಶೇಕಡಾ ಹತ್ತರಷ್ಟು ಸ್ಪೂರ್ತಿ ಹಾಗೂ ಶೇಕಡಾ 90 ರಷ್ಟು ಪ್ರಯತ್ನವಾಗಿದೆ ನಿರಂತರ ಪ್ರಯತ್ನದಿಂದ ತಾಲೂಕು ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ನೀವು ಸಾಧನೆಯನ್ನು ಮಾಡಿ ದೇಶದ ಅಮೂಲ್ಯ ರತ್ನಗಳಾಗಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದ ಅವರು ನಿರ್ಣಾಯಕರು ಮಕ್ಕಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ .ಎಸ್ .ಸಾವಳಗಿ ,ಮುದ್ದೇಬಿಹಾಳ ವಿದ್ಯಾರ್ಥಿಗಳು ಕವಾಲಿ, ನಾದ ,ಹಮ್ದ,ದೇಶಭಕ್ತಿ ಗೀತೆ, ರಾಷ್ಟ್ರ ನಾಯಕರ ಪದ್ಮಾವೇಶ ಹಾಕಿ, ಸಾರ್ವಜನಿಕರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು
, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮೊಹಮ್ಮದ್ ವಾಲಿಕಾರ ಹಾಗೂ ಊರಿನ ಗಣ್ಯರಾದ ಮಕ್ತೂಮಸಾಬ ವಾಲಿಕಾರ ,ಮಲ್ಲಣ್ಣ ದೋರನಹಳ್ಳಿ ,ಬಸನಗೌಡ ದೋನಹಳ್ಳಿ ಮತ್ತು ಎಸ್ ಡಿ ಎಂ ಸಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಗೂ ಎಪಿಜಿ ಅಬ್ದುಲ್ ಕಲಾಂ ಯುವಕ ಸಂಘದವರು
ಆರ್.ಎಂ. ಕುಲಕರ್ಣಿ ಪ್ರಾರ್ಥಿಸಿದರು,
ಸುರೇಶ್ ಬೀರಗೊಂಡ, ಸ್ವಾಗತಿಸಿದರು
ಸುರೇಶ್ ವಾಲಿಕಾರ್, ನಿರೂಪಿಸಿ ವಂದಿಸಿದರು
ವರದಿ :ಉಸ್ಮಾನ ಬಾಗವಾನ