ಬೆಂಗಳೂರು : NAL ಕನ್ನಡ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ವಿಜೃಂಭಣೆಯಿಂದ ಕನ್ನಡ ಧ್ವಜಾರೋಹಣ ನಡೆಯಿತು. ನುಡಿ ಲಿಪಿಯ ಶೋಧಕರಾದ ಶ್ರೀನಾಥ್, ಮಾತಿನ ಮನೆಯ ರಾ ಸು ವೆಂಕಟೇಶ, ಸತ್ಯಪ್ರಸಾದ್, ವಿಜಯ್, ಶಮಾ ದತ್ತಾತ್ರಿ ಮೊದಲಾದವರು ಪಾಲ್ಗೊಂಡಿದ್ಸರು.
ಈ ಸಂದರ್ಭದಲ್ಲಿ ಕಣಾದ ಪತ್ರಿಕೆಗೆ 50 ವರ್ಷ ತುಂಬಿದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು. NAL ನಿರ್ದೇಶಕರಾದ ಅಭಯ್ ಎ ಪಶೀಲ್ಕರ್ ಮತ್ತು ಡಾ ಶ್ರೀದೇವಿ ಜಡೆ ಮಾತನಾಡಿದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ