ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಅಲ್ಲಪೂರ ಗ್ರಾಮದಲ್ಲಿ ಶ್ರೀ ಭಕ್ತ ಕನಕದಾಸರ 537ನೇ ಜಯಂತೋತ್ಸವವನ್ನು ಶ್ರೀ ವೇ.ಮೂ. ಸಾಂಬಶಿವ ಹಿರೇಮಠ ಹಾಗೂ ಜಟ್ಟೆಪ್ಪ ಪೂಜಾರಿಯವರು ಕನಕದಾಸರ ಪೂಜಾದೊಂದಿಗೆ ಉಸ್ತವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲಪ್ಪ ಮೇಲಿನಮನಿ,ಮಲ್ಕಪ್ಪ ಹಿರೇಕುರಬರ, ನಿಂಗಪ್ಪ ಸದಬ,ನಿಂಗಪ್ಪ ಎಂ ಪೂಜಾರಿ ,ಮಲ್ಲಪ್ಪ ಕೆ ಡಂಬಳ್,
ನಿಂಗಪ್ಪ ಗಬಸವಳಗಿ ಇನ್ನಿತರರು ಇದ್ದರು.
