ಕಲಬುರಗಿ:ಸಂಡೂರ,ಶಿಗ್ಗಾವಿ ಹಾಗೂ ಚನ್ನಪಟ್ಟಣ ಮೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಗೆಲುವು ಸಾಧಿಸಿದರಿಂದ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಖಾದ್ರಿ ಚೌಕನಲ್ಲಿ ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಕಾರ ವಠಾರ,ನಿಸ್ಸಾರ ಅಹ್ಮದ ಖಾನ, ನೀಲಕಂಠ ಮಂಗಮಳಿ,ಪ್ರಭುಲಿಂಗ ಭೀಮರಾಯ ಕುಣಿಕಿ, ಶಿವಶರಣಪ್ಪ ಕುಮಸಿ,ಕೋಲಿ ಸಮಾಜದ ಮುಖಂಡರಾದ ಕಲ್ಯಾಣಿ ತಳವಾರ ಸೇರಿದಂತೆ ಇತರರು ಇದ್ದರು.
