ಶಿವಮೊಗ್ಗ : ಸಂಸ್ಕೃತಿ ಕಲಾ ತಂಡ -ಶಿವಮೊಗ್ಗ (ಬೀದಿನಾಟಕ) , ಶ್ರೀ ಹವಳಾಂಬಿಕ ಕಲಾ ಮತ್ತು ಕ್ರೀಡಾ ಸಂಘ, ಸೊರಬ (ಜಾನಪದ ಸಂಗೀತ) ತಂಡದವರಿಂದ ಶಿಕಾರಿಪುರ ಮತ್ತು ಸೊರಬ ತಾಲೂಕುಗಳ 20 ಗ್ರಾಮಗಳಲ್ಲಿ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಕುರಿತು ಬೀದಿನಾಟಕ ಮತ್ತು ಜಾನಪದ ಸಂಗೀತ ಕಾರ್ಯಕ್ರಮ ಜರುಗಿತು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
