ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಶ್ರೀ ಪಾಂಡುರಂಗ ರುಕ್ಮಿಣಿ ದೇವರ 32ನೇ ವರ್ಷದ ದಿಂಡಿ ಉತ್ಸವವು ದಿನಾಂಕ 02- 12 – 2024 ರಿಂದ 04-12-2024 ರವರೆಗೆ ಮೂರು ದಿನಗಳ ಕಾಲ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರುತ್ತದೆ ಈ ಉತ್ಸವಕ್ಕೆ ಮಹಾರಾಜ ಶ್ರೀ ತುಕಾರಾಂ ಪವರ್ ( ಪಂಡರಾಪುರ ), ಕೃಷ್ಣ ಮನೆ ಬೊಂಗಾಳೆ,( ಬೆಳಗಾವಿ ) ಗೋoದಾಳೆ ಸಮಾಜ ಹುಬ್ಬಳ್ಳಿ. ಇವರಿಂದ ಕಾರ್ಯಕ್ರಮ ನಡೆಯುತ್ತದೆ ಭಕ್ತರು ಅಗಮಿಸಬೇಕೆಂದು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಪೀಶೆ ಪ್ರಭುದೇವ್ ರವರು ತಿಳಿಸಿದರು.
