ವಿಜಯನಗರ/ಕೂಡ್ಲಿಗಿ:
ವಕೀಲ ಬಾಂಧವರಿಗೆ ವಕೀಲರ ದಿನಾಚರಣೆ ಅಂಗವಾಗಿ ಅವರಿಗೆ ಶುಭಾಶಯಗಳು ತಿಳಿಸುತ್ತಾ ನ್ಯಾಯಾಂಗ ಇಲಾಖೆ ಅನ್ನುವುದು ಸಮಾಜದ ತಪ್ಪುಗಳನ್ನು ಇದ್ದುವುದರಲ್ಲಿ ಬಹು ಮುಖ್ಯವಾದಂತ ಅಂಗವಾಗಿದೆ ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ನಿರ್ವಹಿಸುವಂತಹ ಎಲ್ಲಾ ವಕೀಲ ಬಾಂಧವರಿಗೂ ಯಾವುದೇ ಸಮಸ್ಯೆಗಳು ಆಗಿರಲಿ, ಅದರ ಬಗ್ಗೆ ನಮ್ಮ ಗಮನಕ್ಕೆ ತನ್ನಿ ಹಾಗೂ ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿಟ್ಟಿನ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದರು, ವಕೀಲ ವೃತ್ತಿ ಎಂಬುದು ಸಾಮಾನ್ಯವಾದಂತ ಆ ಕೆಲಸ ಅಲ್ಲ ಸಮಾಜದಲ್ಲಿ ತಪ್ಪುಗಳನ್ನು ಪರಿಶೀಲಿಸಿ ಸಮಾಜಕ್ಕೆ ಒಂದು ಮಾದರಿ ರೂಪವನ್ನಾಗಿ ತರುವುದೇ ಒಂದು ನ್ಯಾಯಾಂಗದ ಇಲಾಖೆ ನ್ಯಾಯಾಂಗದ ವ್ಯವಸ್ಥೆ ಇಂದು ಅಭಿಪ್ರಾಯ ವ್ಯಕ್ತಪಡಿಸಿದರು ಹಾಗೂ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಪಟ್ಟಣದಲ್ಲಿ ದಿ; 04-12-2024 ರಂದು ಪಟ್ಟಣದ ವಕೀಲರ ಭವನ ನೂತನ ಕಟ್ಟಡಕ್ಕೆ ಸುಮಾರು (150 ಲಕ್ಷಗಳು) ನ್ಯಾಯದೀಶರು, ಸಮಸ್ತ ವಕೀಲರು, ಜನಪ್ರತಿನಿಧಿಗಳು, ವಿವಿಧ ಗಣ್ಯಮಾನ್ಯರ ನೇತೃತ್ವದಲ್ಲಿ ಭೂಮಿಪೂಜೆಯನ್ನು ಡಾಕ್ಟರ್ ಏನ್ ಟಿ ಶ್ರೀನಿವಾಸ್ ರವರು ನೆರವೇರಿಸಿದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
