ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಚಿಕ್ಕಬಿಡನಾಳ ಗ್ರಾಮದ ವಿಸ್ತಾರ್ ಸಂಸ್ಥೆಯಲ್ಲಿ ಬಾಂಧವಿ ಡೇ ಹಬ್ಬವನ್ನು ಆಚರಿಸಲಾಯಿತು.
ಮಕ್ಕಳಿಂದ ಕೋಲಾಟ, ಡ್ಯಾನ್ಸ್, ಡ್ರಮ್ ಸೆಟ್ ಹಾಡುಗಳ ಮೂಲಕ ಮೆರವಣಿಗೆ ಮಾಡಲಾಯಿತು ನಂತರ ವೇದಿಕೆ ಕಾರ್ಯಕ್ರಮದಲ್ಲಿ ಬಾಂಧವಿ ಕಿರು ಪರಿಚಯವನ್ನು ವಿಸ್ತಾರ್ ಸಂಸ್ಥೆಯ ನಿರ್ದೇಶಕರಾದ ಡಾ ನಾಜರ್ ಪಿಎಸ್ ಅವರು ಮಾಡಿದರು.

ವಿಸ್ತಾರ್ ಸಂಸ್ಥೆಯ ನಿರ್ದೇಶಕರಾದ ಆಶಾ ವಿ ಅವರು ಬಾಂಧವಿ ಡೇ ಕುರಿತು ಮಾತನಾಡಿದರು ಇದೇ ಸಂದರ್ಭದಲ್ಲಿ ಜ್ಯೋತಿ ಹಿಟ್ಟಾಳ ಮಂಜುನಾಥ ಹೈಕೋರ್ಟ್ ನ್ಯಾಯವಾದಿಗಳು ಕಿಶೋರಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಜೋತಿ ಲಕ್ಷಿ ಪಾರ್ಲಿಮೆಂಟ್ ಶಿಕ್ಷಣ ಮಂತ್ರಿಗಳಾದ ಮಹೇಶ್ವರಿ ಇಮಾಮಾಸಾಬ ಯೇಸುಫ್ ಡಿಜೆ ಸುಂಕಪ್ಪ ಮೀಸಿ ಧರ್ಮರಾಜ ಗೋನಾಳ ಆಗಸ್ಟಿನ ಬೆಂಗಳೂರು ಮತ್ತು ಇನ್ನಿತರ ಅತಿಥಿಗಳು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಪಾರ್ಲಿಮೆಂಟ್ ಪುಸ್ತಕ ಬಿಡುಗಡೆ ಮಕ್ಕಳಿಂದ ನೃತ್ಯ ವಸ್ತು ಪ್ರದರ್ಶನ ಇದ್ದವು.
