ಶಿವಮೊಗ್ಗ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಸಂಘಟನೆಯ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀ ಡಿ ಜಿ ನಾಗರಾಜ ಇವರನ್ನು ಜಿಲ್ಲಾ ಕಾರ್ಯಾಲಯದಲ್ಲಿ ಕರುನಾಡ ಕಂದ ಪತ್ರಿಕೆಯ ಶಿವಮೊಗ್ಗ ಪ್ರತಿನಿಧಿ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಭೇಟಿ ಮಾಡಿ ಪತ್ರಿಕೆಯ ಹೊಸ ವರ್ಷದ ಕ್ಯಾಲೆಂಡರ್ ಹಾಗೂ ಕರುನಾಡ ಕಂದ ಪತ್ರಿಕೆಯ ಪ್ರತಿಗಳನ್ನು ನೀಡಿ ಶುಭಾಶಯ ಕೋರಿದರು.
