ಶಿವಮೊಗ್ಗದ ಖ್ಯಾತ ವಕೀಲ, ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ
ಶ್ರೀಯುತ ಕೆ. ಪಿ. ಶ್ರೀಪಾಲ್ ಅವರನ್ನು ಕರುನಾಡ ಕಂದ ಪತ್ರಿಕೆಯ ಶಿವಮೊಗ್ಗ ಪ್ರತಿನಿಧಿ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಭೇಟಿ ಮಾಡಿ ಪತ್ರಿಕೆಯ ಪ್ರತಿ ಹಾಗೂ ಹೊಸ ವರ್ಷದ ಕ್ಯಾಲೆಂಡರ್ ಗಳನ್ನು ಉಡುಗೊರೆ ನೀಡಿ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಹವ್ಯಾಸಿ ಕಲಾ ಸಂಘ (ರಿ.) ಇವರು ಇದ್ದರು.
