ಬೀದರ್ ಜಿಲ್ಲೆಯ ಔರಾದ ತಾಲೂಕಿನ ಕೌಠಾ (ಬಿ.)
ಹರಳಯ್ಯ ಪ್ರೌಢಶಾಲೆಯ ರಾಜೇಂದ್ರ ಮೈನಹಳ್ಳಿ ಮುಖ್ಯೋಪಾಧ್ಯಾಯರು ಹಾಗೂ ಸಂತೋಷ ವಿಲನ್ ಬಿ ಮೂಲ ದೇವಿದಾಸ ರಾಥೋಡ್ ನಾಮದೇವ ಹೊಸಮನಿ ಇವರಿಗೆ ಕರುನಾಡ ಕಂದ ಪತ್ರಿಕೆ ಪ್ರತಿನಿಧಿ ಶ್ರೀ ಸಂಗಮೇಶ ಚಿದ್ರೆಯವರು ಭೇಟಿ ಮಾಡಿ ಹೊಸ ವರ್ಷದ ಕ್ಯಾಲೆಂಡರ್ ಗಳನ್ನು ಉಡುಗೊರೆ ನೀಡಿದರು.
