ಬೀದರ್ ಜಿಲ್ಲೆಯ ಔರಾದ ತಾಲೂಕಿನ
ಗ್ರಾಮ ಪಂಚಾಯತ್ ಕೌಠಾ (ಬಿ.) ಅನಿಲ್ ಕುಮಾರ ಪಿಡಿಓ, ಧೂಳಪ್ಪ ಬಿ, ಮಹೇಶ್ (ವಾಟರ್ ಮ್ಯಾನ್) ನರಸಪ್ಪ (ವಾಟರ್ ಮ್ಯಾನ್) ಇವರುಗಳಿಗೆ ಕರುನಾಡ ಕಂದ ಪತ್ರಿಕೆ ಹಾಗೂ ಹೊಸ ವರ್ಷದ ಕ್ಯಾಲೆಂಡರ್ ನೀಡಿ ಶುಭ ಕೋರಿದ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ ಪತ್ರಿಕೆಗೆ ಶುಭ ಹಾರೈಸಿದರು.
-ಸಂಗಮೇಶ ಚಿದ್ರೆ
