ಬೀದರ್ ಜಿಲ್ಲೆಯ ಔರಾದ ತಾಲೂಕಿನ ಕೌಠಾ (ಬಿ.)
ಸರಕಾರಿ ಶಾಲೆಯ ಪ್ರಾಥಮಿಕ ಶಾಲೆಯಲ್ಲಿ ಶಿವಕುಮಾರ್ ಶಿಂಧೆ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಲಕ್ಷ್ಮಣ್ ಮೇತ್ರಿ ಪಾಲಕರು ಹಾಗೂ ಶ್ರೀಮತಿ ಬಸಮ್ಮ ಮುಖ್ಯ ಗುರುಗಳು, ಶ್ರೀಮತಿ ಜಯಶ್ರೀ ಸಹ ಶಿಕ್ಷಕಿ, ಶ್ರೀಮತಿ ನಾಗಮಣಿ ಸಹ ಶಿಕ್ಷಕರು ಇವರಿಗೆ ಕರುನಾಡ ಕಂದ ಪತ್ರಿಕೆ ವರದಿಗಾರರಾದ ಸಂಗಮೇಶ್ ಚಿದ್ರೆ ಅವರು ಭೇಟಿ ಮಾಡಿ ಪತ್ರಿಕೆ ಹಾಗೂ ಹೊಸ ವರ್ಷದ ಕ್ಯಾಲೆಂಡರ್ ಉಡುಗೊರೆ ನೀಡಿ ಶುಭಾಷಯ ಕೋರಿದರು.
