ವಿಜಯನಗರ: ಕರ್ನಾಟಕ ರಾಜ್ಯ ಗ್ರಾಮ ಸಹಾಯಕರ ಸಂಘ ಜಿಲ್ಲಾ ಶಾಖೆ ವಿಜಯನಗರ ಜಿಲ್ಲೆ ವತಿಯಿಂದ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಶ್ರೀ ಎಂ. ಎಸ್. ದಿವಾಕರ್ ಭಾ.ಆ.ಸೇ. ಇವರಿಗೆ,
ವಿಜಯನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳ
ಶ್ರೀ ಬಾಲಕೃಷ್ಣ, ಭಾ.ಆ.ಸೇ. ,ಹೊಸಪೇಟೆಯ ವಿಭಾಗದ ಸಹಾಯಕ ಆಯುಕ್ತರಾದ ಶ್ರೀ ವಿವೇಕಾನಂದ ಕ.ಆ.ಸೇ. ಇವರುಗಳಿಗೆ ಹೊಸ ವರ್ಷ – 2025 ರ ಸಂದರ್ಭದಲ್ಲಿ ಗೌರವ ಪೂರ್ವಕವಾಗಿ ಸನ್ಮಾನಿಸಿ ಸಂಘದ ವತಿಯಿಂದ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಫಕ್ಕೀರಪ್ಪ ಟಿ
ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಗ್ರಾಮ ಸಹಾಯಕರ ಸಂಘ, ಜಿಲ್ಲಾ ಶಾಖೆ ವಿಜಯನಗರ
ಬಸವರಾಜ ಹೆಚ್ ಜಿಲ್ಲಾ ಗ್ರಾಮ ಸಹಾಯಕರ ಸಂಘದ ಉಪಾಧ್ಯಕರು, ಜಿಲ್ಲಾ ಗೌರವಾಧ್ಯಕ್ಷರು ಹೊನ್ನೇಶ್ ಹೆಚ್ ಡಿ, ರಾಜಾಭಕ್ಷಿ ಜಿಲ್ಲಾ ಖಜಾಂಚಿ, ನವೀನ ಕುಮಾರ್ ಎಂ ಜಿಲ್ಲಾ ಪ್ರಧಾನಕಾರ್ಯದರ್ಶಿ,
ರಾಮಪ್ಪ ಟಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ,ಜಿಲ್ಲಾ ಸಹ ಕಾರ್ಯದರ್ಶಿ ಮಾರುತಿ ಟಿ ಹಾಗೂ
ಹೊಸಪೇಟೆ ತಾಲೂಕು ಅಧ್ಯಕ್ಷರು ವೆಂಕಟೇಶ್
ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷರು ಕರಿಬಸಪ್ಪ ಹೆಚ್,
ಹೂವಿನ ಹಡಗಲಿ ತಾಲೂಕು ಅಧ್ಯಕ್ಷರು ವೀರೇಶ,
ತಾಲೂಕು ಪದಾಧಿಕಾರಿಗಳು
ಬಸವರಾಜ್ ,ಮಾರುತಿ, ನಾಗರಾಜ್, ರಾಜೇಂದ್ರ, ಆನಂದ ಸೇರಿದಂತೆ ಮಂಜುನಾಥ ವಿಜಯನಗರ ಜಿಲ್ಲಾ ಸರ್ವ ಪದಾಧಿಕಾರಿಗಳು
ಉಪಸ್ಥಿತರಿದ್ದರು.
ವರದಿಗಾರರು :- ಎನ್ ಚಂದ್ರಗೌಡ
