ಯಾದಗಿರಿ : ಜನವರಿ 7 ರಂದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಮಿನಸಪೂರ ಗ್ರಾಮ ಪಂಚಾಯತಿಯಲ್ಲಿ 2021-22 ರಿಂದ 2024-25ರ ಅನುದಾನದ ವಿವರದ ಮಾಹಿತಿ ಕೊಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆರ್.ಪಿ.ಡಿ ಟಾಸ್ಕ್ ಪೋಸ೯ ತಾಲೂಕ ಒಕ್ಕೂಟದ ಅಧ್ಯಕ್ಷರಾದ ಸಿದ್ದಣ್ಣಗೌಡ ಪಾಟೀಲ್ ನಜರಾಪೂರ ಇವರು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಅರುಣಾರೆಡ್ಡಿ, ವಿಆರ್ ಡಬ್ಲೂ ಅಂಜಪ್ಪ, ಎಪಿಡಿ ಸಂಸ್ಥೆಯ ಶಿಲ್ಪಾ ಎಂ. ನಜರಾಪೂರ, ಮಿನಾಸಪೂರ ಅಮ್ಮಪಲ್ಲಿ ಮುಸ್ಲೆಪಲ್ಲೆ ವಿಕಲಚೇತನರು ಹಾಜರಿದ್ದರು.
ವರದಿ : ಮಹಾದೇವಪ್ಪ ಗುರುಮಠಕಲ್
