ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಯೋಚನೆಯನ್ನು ಯೋಜನೆ ರೂಪದಲ್ಲಿ ತರುವುದೇ ಅಭಿವೃದ್ಧಿ : ಡಾಕ್ಟರ್ ಎನ್ ಟಿ ಶ್ರೀನಿವಾಸ್

ವಿಜಯನಗರ: ಮನೆ ಮನೆಗೆ ನಮ್ಮ ಶಾಸಕರು, ಮನೆ ಬಾಗಿಲಿಗೆ ನಮ್ಮ ಸರ್ಕಾರ ಎಂಬ ಕಾರ್ಯಕ್ರಮದ ಪ್ರಯುಕ್ತ ಕೂಡ್ಲಿಗಿ ತಾಲೂಕಿನ ಜನಪ್ರಿಯ ಶಾಸಕರಾದ ಡಾಕ್ಟರ್ ಎನ್ ಟಿ ಶ್ರೀನಿವಾಸ್ ಕೂಡ್ಲಿಗಿ ಕ್ಷೇತ್ರದಲ್ಲಿ ವಿನೂತನ ಕಾರ್ಯಕ್ರಮಕ್ಕೆ ಮುಂದಾಗಿದ್ದು ಅಪ್ಪೇನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಡಿ ಗ್ರಾಮವಾದ ಕೆ ರಾಯಪುರದಿಂದ ಶಾಸಕರು ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ, ಶಾಸಕರ ಜೊತೆ ಗ್ರಾಮ ಪಂಚಾಯಿತಿಯ ಮಟ್ಟದ ಅಧಿಕಾರಿಗಳು ಈ ವಿನೂತನ ಕಾರ್ಯಕ್ರಮಕ್ಕೆ ಹಳ್ಳಿಗಳಿಗೆ ಬಂದು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಅಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಹಾಗೂ ಮೂಲ ಸೌಲಭ್ಯಗಳ ಒದಗಿಸುವ ಹಾಗೂ ಅದರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮುಂದಾಗಿದ್ದಾರೆ, ನಮ್ಮ ಕ್ಷೇತ್ರದ ಜನತೆಗೆ ಸರ್ಕಾರದಿಂದ ಹಾಗೂ ಗ್ರಾಮ ಪಂಚಾಯಿತಿ ಕಡೆಯಿಂದ ಅಲ್ಲಿನ ಗಡಿ ಗ್ರಾಮಗಳಿಗೆ ಹಾಗೂ ಬಡ ಜನತೆಗೆ ಕರ್ನಾಟಕ ಸರ್ಕಾರದ ಯೋಜನೆಗಳು ಯಾವ ರೀತಿ ಜನರಿಗೆ ತಲುಪಿದೆಯೋ ಇಲ್ಲವೋ ಎಂಬುವುದು ಶಾಸಕರ ಮನದಾಳದ ಮಾತಾಗಿದೆ ಯಾಕಂದರೆ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಡೆಗೆ ಕೊಂಡೊಯ್ಯುವುದೇ ಅವರ ಮುಖ್ಯ ಗುರಿಯಾಗಿದೆ ಅದರಿಂದ ನಮ್ಮ ಶಾಸಕರು ಪ್ರತಿಯೊಂದು ಮನೆ-ಮನೆಗೆ ತಾವೇ ಖುದ್ದಾಗಿ ಹೋಗಿ ಅವರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಹಾಗೂ ಅವರಿಂದ ಹವಾಲಗಳನ್ನು ಸ್ವೀಕರಿಸುತ್ತಾ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಾ ಅಲ್ಲಿನ ಜನತೆಗೆ ಕೃಷಿ ಶಿಕ್ಷಣ ಸಹಭಾಗಿತ್ವ ಭೂಮಿಯನ್ನೇ ನಂಬಿ ಬದುಕಿರುವಂತಹ ರೈತಪಿ ಜನಗಳಿಗೆ ಕೃಷಿ ಉಪಕರಣಗಳು ಸಲಕರಣೆಗಳನ್ನು ಒದಗಿಸುವುದಕ್ಕೆ ಸಲಹೆಗಳನ್ನು ಸಹ ನೀಡಿದರು ಸರ್ಕಾರದ ಯೋಜನೆಗಳಾದ ಗ್ಯಾರಂಟಿ ಯೋಜನೆಗಳಿಂದ ಕುಟುಂಬದ ಯಾವ ರೀತಿ ಜೀವನ ನಡೆಯುತ್ತೆ ಹಾಗೂ ಆ ಯೋಜನೆಗಳಿಂದ ಪ್ರತಿಯೊಂದು ಕುಟುಂಬಗಳಿಗೂ ದೊರಕಿದೆಯೋ ಇಲ್ಲವೋ ಎಂದು ವಿಚಾರಸುತ್ತಾ ಅಲ್ಲಿನ ಮಕ್ಕಳು ಶಿಕ್ಷಣ ಶಿಕ್ಷಣದಿಂದ ದೂರ ಇದ್ದರು ಅಥವಾ ಇಲ್ಲವೋ ಶಿಕ್ಷಣದಿಂದ ವಂಚಿತರಾದರಿಗೆ ಶಿಕ್ಷಣ ನೀಡಬೇಕೆಂದು, ಪ್ರತಿಯೊಂದು ಮಕ್ಕಳು ಶಿಕ್ಷಣವನ್ನೂ ಪಡೆಯಬೇಕು, ಆ ಗ್ರಾಮದಲ್ಲಿ ಶಾಲೆಗಳ ಗುಣಮಟ್ಟದ ಶಿಕ್ಷಣ ದೊರೆಯುತ್ತದೆಯೋ ಇಲ್ಲವೋ ಎಂದು ಆ ವಿಚಾರಿಸಿದರು ಹಾಗೂ ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಸಿಗಲಿದೆ ಒಂದು ವೇಳೆ ಆ ಸಮಸ್ಯೆಗಳಿಗೆ ಕುಂದು ಕೊರತೆಗಳಾದರೆ ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಬಗೆಹರಿಸಬೇಕು ಸರ್ಕಾರದಿಂದ ಇತರೆ ಸೌಲಭ್ಯಗಳ ಬಗ್ಗೆ ಜನರ ಸಮಸ್ಯೆಯಲ್ಲಿ ಆರಿಸಿ ಪರಿಹರಿಸುವ ನಿಟ್ಟಿನಲ್ಲಿ ಕೂಡ್ಲಿಗಿ ತಾಲೂಕಿನ ತಾಸಿಲ್ದಾರರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಗ್ರಾಮ ಪಂಚಾಯತಿಯ ಭೇಟಿ ನೀಡಿ ಮನೆ ಮನೆಗೆ ಕೂಡ್ಲಿಗಿ ಶಾಸಕರು ಎನ್ನುವ ವಿನೂತನ ಕಡೆಯಿಂದ ಕ್ಷೇತ್ರದ ಅಭಿವೃದ್ಧಿಯನ್ನು ಬಲಪಡಿಸಲು ಮುಂದಾಗಿದ್ದರೆ ನಮ್ಮ ಕೂಡ್ಲಿಗಿ ಜನಪ್ರಿಯ ಶಾಸಕರು ಶ್ರೀ ಪರಮೇಶ್ವರಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಕೂಡ್ಲಿಗಿ ಶಾಸಕರು ಚಾಲನೆ ನೀಡಿದ್ದು ನಂತರ ಅಪ್ಪೆನಹಳ್ಳಿ ತಾಂಡ ಹಾಗೂ ಇನ್ನೂ ಸಾರ್ವಜನಿಕರಿಂದ ಮಧ್ಯಾಹ್ನ ಹವಳ ಸ್ವೀಕಾರ ಕಾರ್ಯಕ್ರಮ ನಡೆಸಿದರು.

ಅಪ್ಪೇನಳ್ಳಿ ಗ್ರಾಮ ಪಂಚಾಯತಿಯ ಪ್ರತಿ ಹಳ್ಳಿ ಹಳ್ಳಿಗೂ ಶಾಸಕರಾದ ಡಾ ಶ್ರೀನಿವಾಸ್ ಎನ್‌ ಟಿ ಅವರು ಇಂದು ವಿನೂತನ ವಿಭಿನ್ನ ಕಾರ್ಯಕ್ರಮಕ್ಕೆ ಅಪ್ಪೆನಹಳ್ಳಿ ಗ್ರಾಮ ಪಂಚಾಯತಿ ಪ್ರತಿಯೊಂದು ಹಳ್ಳಿಗೆ ತಹಶೀಲ್ದಾರರು ಸೇರಿದಂತೆ ತಾಲೂಕು ಮಟ್ಟದ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು ಹಳ್ಳಿ ಹಳ್ಳಿಗೆ ಬಂದು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ನಿಮ್ಮ ಸಮಸ್ಯೆಗಳನ್ನು ಕಾನೂನು ಚೌಕಟ್ಟಿನಲ್ಲಿ ಆಗುವ ಯಾವುದೇ ಕೆಲಸಗಳಿಗೆ ಶೀಘ್ರವಾಗಿ ಪರಿಹಾರವನ್ನು ಒದಗಿಸಿಕೊಡುತ್ತೇವೆ ಎಂದರು.

ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ