ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಯುವ ಘಟಕದ ನೂತನ ಅಧ್ಯಕ್ಷರಾಗಿ ಶ್ರೀ ರಾಜುಗೌಡ ಸುರೇಂದ್ರ ಪಾಟೀಲ್ ಮಡ್ನಾಳ ಅವರು ಆಯ್ಕೆಯಾದ ಸಂದರ್ಭದಲ್ಲಿ ಅರವಿಂದ ಉಪ್ಪಿನ, ನಾಗರಾಜ ಗೋಗಿ,ಆನಂದ ಕಂಬಾರ,ಚೇತನ ಹಿರೇಮಠ, ಅಮರೇಶ್ ದೇಸಾಯಿ,ಸುರೇಶ್ ಹಾಗೂ ಗಾಂಧಿ ಚೌಕ ಗೆಳೆಯರ ಬಳಗದ ವತಿಯಿಂದ ಅಭಿನಂದನೆಗಳನ್ನು ತಿಳಿಸಿದ್ದಾರೆ.
ವರದಿಗಾರರು : ಚೇತನ ಹಿರೇಮಠ
