ಶಿವಮೊಗ್ಗ ತಾಲ್ಲೂಕಿನ ಬಿ.ಬೀರನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತದಿಂದ ಆಯ್ಕೆಯಾದ ಕೆ.ಎನ್.ಜಯಶೇಖರ್ (ಅಜಯ್),ರವರಿಗೆ ಜನಪ್ರಿಯ ಸಂಸದರಾದ ಬಿ.ವೈ.ರಾಘವೇಂದ್ರರವರು ಸಿಹಿ ತಿನಿಸಿ ಅಭಿನಂದಿಸಿದರು.
ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಸಿಂಗೇನಹಳ್ಳ ಸುರೇಶ್, ಶಿವು, ಗಣೇಶ್, ನಿತಿನ್, ಅರಬೇನವಳ್ಳಿ ಜಗದೀಶ್, ಅಂಜನಪ್ಪ, ಉಮಾಪತಿ ರಂಗಪ್ಪ ಕಾಟೇಕೆರೆ ಉಪಸ್ಥಿತರಿದ್ದರು.
2) ಶಿವಮೊಗ್ಗ : ತಾಲ್ಲೂಕಿನ ಬಿ.ಬೀರನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಕಾಶ್ ಬಿ.ಎಸ್. ಉಪಾಧ್ಯಕ್ಷರಾಗಿ ಗೀತಾ ವಸಂತಕುಮಾರ್ ಅವಿರೋದ ಆಯ್ಕೆ ಸಂದರ್ಭದಲ್ಲಿ ನಿರ್ದೇಶಕರು, ಬಿಜೆಪಿ ಮುಖಂಡರಾದ ಕೆ.ಎನ್.ಜಯಶೇಖರ್ (ಅಜಯ್), ಚನ್ನಬಸಪ್ಪ(ಮನು) ಉಪಸ್ಥಿತರಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
