ಯಾದಗಿರಿ/ಶಹಾಪುರ :
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ನೂತನ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಜನಪ್ರಿಯ ಶಾಸಕರು ಮತ್ತು ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರು ಶರಣಬಸಪ್ಪಗೌಡ ದರ್ಶನಾಪುರ ಇವರಿಗೆ
ಅಭಿನಂದನೆಗಳನ್ನು ಸಲ್ಲಿಸುವರು:
ಅ.ಭಾ.ವೀ.ಲಿ.ಯುವ ಘಟಕದ ಅಧ್ಯಕ್ಷರು ರಾಜೂಗೌಡ ಮಡ್ನಾಳ,
ವಿನೋದ ಗೋಗಿ,
ಮಲ್ಲಿಕಾರ್ಜುನ ಆಲೂರ,
ಸಂತೋಷ ಹಿರೇಮಠ ,
ನಾಗರಾಜ ಗೋಗಿ,
ರವಿ ದೇಗಿನಾಳ,
ಚೇತನ ಮುಂಡಾಸ,
ಅರವಿಂದ್ ಉಪ್ಪಿನ,
ಶರಣು ಅವಂಟಿ,
ಚೇತನ ಹಿರೇಮಠ,
ವಿಜಯ ತಂಬಾಕೆ ಮತ್ತು ಗಾಂಧಿ ಚೌಕ ಯುವಕರ ಬಳಗ.
ವರದಿ: ಚೇತನ ಹಿರೇಮಠ
