ಬೀದರ್ ಜಿಲ್ಲಾ ಬೀದರ ತಾಲೂಕ ಬೀದರ್ ಗ್ರಾಮಾಂತರ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಡಿಯಲ್ಲಿ ನಗರದ ನೂತನವಾಗಿ ಶ್ರೀ ಚನ್ನಬಸವೇಶ್ವರ ಗೋಕುಲ್ ವಿಜ್ಞಾನ ಪದವಿ ಪೂರ್ವ ಕಾಲೇಜು ಆರಂಭಿಸಲಾಗುತ್ತದೆ ಉದ್ಘಾಟನೆಯನ್ನು ದಿನಾಂಕ 26.01.2025 ರಂದು ಮಧ್ಯಾಹ್ನ 12 ಗಂಟೆಗೆ ಅಯೋಜಿಸಲಾಗಿದೆ ಪೂಜ್ಯ ಡಾಕ್ಟರ್ ಬಸವಲಿಂಗಪಟ್ಟ ದೇವರು ಹಾಗೂ ಶ್ರೀ ಗುರು ಬಸವಲಿಂಗಪಟ್ಟ ದೇವರು ಸನ್ನಿದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸುವರು ಪೌರ ಆಡಳಿತ ಸಚಿವ ರಹೀಮ್ ಖಾನ್ ಸಂಸತ್ ಸದಸ್ಯ ಸಾಗರ್ ಖಂಡ್ರೆ ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ್ ಪಾಟೀಲ್ ಮಾರುತಿ ಮೂಳೆ ಆಗಮಿಸಲಿದ್ದಾರೆ ಶಾಸಕ ಡಾಕ್ಟರ್ ಶೇಲೇoದ್ರೆ ಬೆಲ್ದಾಳೆ ಅಧ್ಯಕ್ಷತೆ ವಹಿಸುವರು ಎಂದು ಆಡಳಿತ ಅಧಿಕಾರಿ ಮೋಹನ್ ರೆಡ್ಡಿ ಪ್ರಕಟಣೆ ತಿಳಿಸಿದ್ದಾರೆ.
ವರದಿ : ಸಂಗಮೇಶ್ ಚಿದ್ರೆ
