ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಹಾಗೂ ಕಿತ್ತೂರು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಕಿರಣ್ ಘೋರ್ಪಡೆ ಹಾಗೂ ನರೇಗಾ ಸಹಾಯಕ ನಿರ್ದೇಶಕರಾದ ಶ್ರೀ ವಿ ಐ ಪಾಟೀಲ್ ಹಾಗೂ ಅಕೌಂಟ್ ಆಫೀಸರ್ ಪಿ.ಎಸ್. ಹಿರೇಮಠ ಮತ್ತು ವ್ಯವಸ್ಥಾಪಕರಾದ ಎ ಎನ್ ಮಿರ್ಚಿ ಹಾಗೂ ಎಫ್ ಡಿ ಎ ಮಾಂತೇಶ್ ಭಜಂತ್ರಿ ಅವರಿಂದ ಕರುನಾಡ ಕಂದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಸಂದರ್ಭ.
ವರದಿಗಾರರು : ಮಂಜು ಎಮ್.ಚಿಕ್ಕಣ್ಣವರ
