ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ನ ನಾಲ್ಕು ಕಟ್ಟಡಗಳನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಶಾಸಕರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಯಾಕಂದ್ರೆ ಈ ದಿನ ಎಷ್ಟೋ ಶಿಕ್ಷಣವನ್ನೂ ಸರ್ಕಾರದಿಂದ ನೀಡಿದರು ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಅದನ್ನು ಉಪಯೋಗಿಸಿಕೊಳ್ಳದೆ ವಿದ್ಯಾರ್ಥಿಗಳು ಹಲವಾರು ಕೆಟ್ಟ ಮಾರ್ಗವನ್ನು ಹಿಡಿದು ಮೋಜು ಮತ್ತು ಗುಟ್ಕಾ ಕ್ಲಬ್ ಬಾರು ಡ್ರಗ್ಸ್ ಅಂತಹ ಮಾದಕ ದ್ರವ್ಯಗಳಿಗೆ ಮಾರುಹೋಗಿ ತಮ್ಮ ಉತ್ತಮವಾದ ಜೀವನವನ್ನೇ ನಾಶಪಡಿಸಿಕೊಳ್ಳುವ ಪರಿಸ್ಥಿತಿ ಎಂದು ಕೇಳಿ ಬರುತ್ತಿದೆ ಎಲ್ಲಾ ವಿದ್ಯಾರ್ಥಿಗಳು ನಾಳಿನ ಭವಿಷ್ಯಕ್ಕಾಗಿ ತಮ್ಮ ಉತ್ತಮವಾದ ಶಿಕ್ಷಣವನ್ನು ಅಭಿವೃದ್ಧಿಪಡಿಸಿಕೊಳ್ಳುವಲ್ಲಿ ಮುಂದಾಗಬೇಕು ಆಗ ಮಾತ್ರ ದೇಶದ ಭವಿಷ್ಯ ಗಟ್ಟಿಯಾಗಿರಲು ಸುರುಷಿತವಾಗಿರಲು ದೇಶದ ಮುನ್ನಡೆಗೆ ಸಾಧ್ಯ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಶಿಕ್ಷಣ ಎಂಬುದು ಒಂದು ಮಹತ್ವದ ಆಯುಧ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಗರ್ಜಿಸಲೇಬೇಕು ಎಂಬ ನಾನ್ನುಡಿಯನ್ನು ಅರಿತು ಶಿಕ್ಷಣಕ್ಕೆ ಆದಿತ್ಯವನ್ನು ಕೊಡಿ ಶಿಕ್ಷಣದಿಂದ ಯಾರು ವಂಚಿತರಾಗಬೇಡಿ ನಿಮ್ಮ ಮುಂದಿನ ಭವಿಷ್ಯ ಶಿಕ್ಷಣದಲ್ಲೆ ನಿಂತಿದೆ, ಶಿಕ್ಷಣ ಕಾಯಿದೆಯಿಂದ ಸರ್ಕಾರದಿಂದ ಯಾವ ಅನುದಾನ ಅಡಿಯಲ್ಲಿ ನಿಮಗೆ ಸೌಲಭ್ಯಗಳು ಸಿಗುತ್ತವೆ ಎಲ್ಲಾ ಸೌಲಭ್ಯಗಳನ್ನು ನಾನು ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಯಾವುದೇ ಕೊಂದು ಕೊರತೆಗಳಿಗೆ ಇಲ್ಲದಂತೆ ಶಿಕ್ಷಣ ಇಲಾಖೆಯವರ ಜೊತೆ ಮಾತನಾಡಿ ಶೀಘ್ರವೇ ಸಮಸ್ಯೆಗಳು ಬಗೆಹರಿಸುವಲ್ಲಿ ಮಾಡುತ್ತೇನೆ ಎಂದರು, ನಮ್ಮ ದೇಶದ ಭವಿಷ್ಯವನ್ನೇ ಈಗಿನ ವಿದ್ಯಾರ್ಥಿಗಳು ಯುವಕರು ಕಟ್ಟಬೇಕು ಅಂತಹ ಸಂದರ್ಭದಲ್ಲಿ ಮಾತ್ರ ದೇಶ ಪ್ರಗತಿಯಲ್ಲಿ ಸಾಗಲು ಸಾಧ್ಯ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ, ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಎಸ್. ಸುರೇಶ್, ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಶ್ರೀಮತಿ ಕೊತ್ತಲಮ್ಮ, ಉಪನ್ಯಾಸಕರಾದ ನಾಗರಾಜ್, ಪ್ರಭಾಕರ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
