
ವಿಜಯಪುರ ಜಿಲ್ಲೆಯಲ್ಲಿ ಅಖಿಲ ಭಾರತ ಪಿಂಜಾರ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ (ರಿ.) ರಾಜ್ಯಾಧ್ಯಕ್ಷರಾದ ಶ್ರೀ ಖಾಜಂಬರ ನದಾಫ ರವರ ನೇತೃತ್ವದಲ್ಲಿ ವಿಜಯಪುರ ಜಿಲ್ಲಾ ಘಟಕ ಪದಗ್ರಹಣ ಕಾರ್ಯಕ್ರಮ ಉದ್ಘಾಟನೆ ಸಮಾರಂಭ ನಡೆಯಿತು. ನೂತನವಾಗಿ ವಿಜಯಪುರ ಜಿಲ್ಲಾಧ್ಯಕ್ಷರಾಗಿ ಲಾಲಸಾಬ್ ಕೊರಬು, ಉಪಾಧ್ಯಕ್ಷರಾಗಿ ಯಾಸೀನ ನದಾಫ್, ಅಬ್ಬಾಸಲಿ ನದಾಫ್, ಮೈನುದ್ದೀನ ನದಾಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅಕ್ಬರ್ ನದಾಫ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಬಸೀರ್ ನದಾಫ್, ಜಿಲ್ಲಾ ಕೋಶಾಧ್ಯಕ್ಷರಾಗಿ ಗೈಬುಸಾಬ್, ನದಾಫ್ ಮತ್ತು ತಾಲೂಕ ಅಧ್ಯಕ್ಷರಾಗಿ ಇಮ್ತಿಯಾಜ್ ನದಾಫ್, ಉಪಾಧ್ಯಕ್ಷರಾಗಿ ಮಹಮ್ಮದ್ ಯೂಸೂಫ್ ಸಯ್ಯದ ಸಾಬ್ ನದಾಫ್,ರಫೀಕ್ ನಾಯಿಕ್, ರಿಯಾನ ನದಾಫ್ ಹಾಗೂ ಗ್ರಾಮೀಣ ಘಟಕದ ಅಧ್ಯಕ್ಷರಾಗಿ ಮಸ್ತಾನ ನದಾಫ್, ಪ್ರಧಾನ ಕಾರ್ಯದರ್ಶಿಯಾಗಿ ಮೈಬುಬ್ ಕೆಳಗಿನಮನಿ, ಸಹ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ ನದಾಫ್, ಸಂಘಟನಾ ಕಾರ್ಯದರ್ಶಿಯಾಗಿ ನಬಿರಸೂಲ್ ರೂಗಿ, ಕೋಶಾಧ್ಯಕ್ಷರಾಗಿ ಮಹಮ್ಮದ್ ಹನಿಪ್ ರೂಗಿ, ಜಿಲ್ಲಾ ಪ್ರತಿನಿಧಿಯಾಗಿ ಸುಲೇಮಾನ ನದಾಫ್, ಮೈಬೂಬ್ ನಾಗೂರ್, ಸೈಯದ್ ವಾಲಿಕಾರ್ ತಾಲೂಕ ಸದಸ್ಯರಾಗಿ, ಹುಸೇನಸಾಬ್ ನದಾಫ್ ಖಾಜಾಮೀನ ಅಬ್ದುಲ್ ರೆಹಮಾನ್ ನದಾಫ್, ನಬಿರಸೂಲ್ ನದಾಫ್ ಅವರಿಗೆ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಉಸ್ಮಾನ ಬಾಗವಾನ ( ಬಳಗಾನೂರ )
