
ಬೀದರ್: ಬೀದರ್ ಮತ್ತು ತೆಲಂಗಾಣ ಗಡಿ ಪ್ರದೇಶದಲ್ಲಿ ಸರಿ ಸುಮಾರು 5.40 ಗಂಟೆಗೆ ಸಾಯಂಕಾಲದ ವೇಳೆ ತೆಲಂಗಾಣ ಪೊಲೀಸ್ ( ಟ್ರಾನ್ಸ್ ಪೋರ್ಟ್ ) ಇನ್ಸ್ಪೆಕ್ಟರ್, ಗಾಂಜಾ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ನಡುವೆ ಕರ್ನಾಟಕ ರಾಜ್ಯದ ಬೀದರ ಜಿಲ್ಲೆಯ ಗೃಹರಕ್ಷಕ ದಳದ ಇಬ್ಬರು ಸಿಬ್ಬಂದಿಗಳಾದ ನವೀನ್ ಕುಮಾರ್ ಎನ್. ಬೀದರ ಯೂನಿಟ್ ಗೃಹರಕ್ಷಕ ಮತ್ತು ಹಾವಪ್ಪಾ ಘೋಡೆ ತೆಲಂಗಾಣ ರಾಜ್ಯದ ಟ್ರಾನ್ಸ್ ಪೋರ್ಟ್ ಅಧಿಕಾರಿ ಹಣಮಂತು ಹಾಗೂ ಅವರ ತಂಡ ಒಳಗೊಂಡು 170 ಗ್ರಾಂ. ಗಾಂಜಾ ಮತ್ತು ಎರಡು ಮೊಬೈಲ್ ಹಾಗೂ ದ್ವಿಚಕ್ರ ವಾಹನ ಸ್ಕೂಟಿ ಬೈಕ್ ಹಾಗೂ ನಗದು ಹಣ ಜಪ್ತಿ ಮಾಡುವಲ್ಲಿ ಯಶಸ್ವಿ ಯಾಗಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ವರದಿ: ರೋಹನ್ ವಾಘಮಾರೆ
