ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಶ್ರೀ ಮೈಲಾರಲಿಂಗೇಶ್ವರ ಪತ್ತಿನ ಸಹಕಾರ ನಿಯಮಿತ ಬಾದಾಮಿ ಉದ್ಘಾಟನೆಯ ಸಮಾರಂಭಕ್ಕೆ ಆಗಮಿಸಿದ ಪರಮ ಪೂಜ್ಯರಾದ ಶ್ರೀ ಶಿವಕುಮಾರ ಸ್ವಾಮಿಗಳು ಕೆರೂರ ಶ್ರೀ ಮಳಿರಾಜೇಂದ್ರ ಮಹಾಸ್ವಾಮಿಗಳು ಗದ್ದನಕೇರಿ, ಹಜರತ್ ಮೌಲಾನಾ ಮುಫ್ತಿ, ಮೊಹಮ್ಮದ್ ಅಬೂಬಕರ್ ಅಶ್ರಫಿ, ಕಲಂದರ್ ಖಾದ್ರಿ ಕಿಬ್ಲಾ ಗುಳೇದಗುಡ್ಡ, ಪರಮಪೂಜ್ಯ ಶ್ರೀ ಅಭಿನವ ಶ್ರೀ ಒಪ್ಪತ್ತೇಶ್ವರ ಮಹಾ ಸ್ವಾಮೀಜಿಗಳು
ಈ ಕಾರ್ಯಕ್ರಮದ ಉದ್ಘಾಟಕರು ಹಾಗೂ ಅಧ್ಯಕ್ಷತೆಯನ್ನು ವಹಿಸಿಕೊಂಡು ಶ್ರೀ ಮಹೇಶ್ ಎಸ್ ಹೊಸಗೌಡರಬ್ಸಂಸ್ಥಾಪಕ ಅಧ್ಯಕ್ಷರು ಹಾಗೂ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ತುಳಸಿಗೇರಿ ಮೊಕಾಶಿ ಶ್ರೀ ಎಂ ಪಿ ಕುರಿ, ಡಾಕ್ಟರ್ ಎಮ್ ಜಿ ಕಿತ್ತಲಿ, ಶ್ರೀ ಟಿ ಎಚ್ ಬೇಲೂರಪ್ಪನವರು, ಶ್ರೀ ಸುಧೀಂದ್ರ ವಿ ಹುನಗುಂಡಿ, ಶ್ರೀ ಪ್ರಕಾಶ್ ನಡುವಿನಮನಿ, ಶ್ರೀ ಕಿರಣಿ ವಿ ಹುನಗುಂಡಿ, ಶ್ರೀ ಶಂಕ್ರಪ್ಪ ಹ. ಹೊಸಗೌಡ್ರು ಹಾಗೂ ಆಡಳಿತ ಮಂಡಳಿ ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿ ವರ್ಗದವರು, ಗುರು ಹಿರಿಯರು ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ : ಅಬ್ದುಲಸಾಬ ನಾಯ್ಕರ
