ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿವಿಧ ಗ್ರಾಮಗಳ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಉದ್ಘಾಟನೆ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾಕ್ಟರ್ ಎನ್ ಟಿ ಶ್ರೀನಿವಾಸ್ ಅವರು ಕೊಟ್ಟ ಮಾತಿನಂತೆ ಪ್ರತಿಯೊಂದು ಹಳ್ಳಿಗೂ ಡಾಂಬರೀಕರಣ ರಸ್ತೆ ಹಾಗೂ ಸಿಸಿ ರಸ್ತೆ ಮೂಲಭೂತ ಸೌಕರ್ಯಗಳನ್ನು ಆ ಕ್ಷೇತ್ರದ ಜನರ ಬಗ್ಗೆ ಯೋಗ ಕ್ಷೇಮ ವಿಚಾರಿಸುತ್ತಾ ಕೊಟ್ಟ ಮಾತಿನಂತೆ ಹಳ್ಳಿ ಹಳ್ಳಿಯಲ್ಲಿ ತಂದೆಯ ರೀತಿಯಲ್ಲಿ ಪ್ರತಿಯೊಂದು ಹಳ್ಳಿಗೂ ಮನೆ ಮನೆಗೂ ಹೋಗಿ ಜನಸಾಮಾನ್ಯರ ಕಷ್ಟವನ್ನು ಅರಿತು ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅದೆಷ್ಟು ದಲಿತ ಕೇರಿಯಲ್ಲಿ ರಸ್ತೆ ಚರಂಡಿ ಸಿಸಿ ರೋಡುಗಳ ಕಾಣದಂತಹ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗೂ ಯಾವ ಜಾತಿ ಭೇದಭಾವ ತೋರದೆ ಆಮಿಷಗಳಿಗೆ
ಒಳಗಾಗದೆ ಶಾಸಕರು ಕೊಟ್ಟ ಮಾತಿನಂತೆ ಕೂಡ್ಲಿಗಿ ಕ್ಷೇತ್ರದ ಜನತೆಗಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ ಎಂದು ಹೇಳಬಹುದು ಹಳ್ಳಿಗಳ ಅಭಿವೃದ್ಧಿ ಆದಲ್ಲಿ ದೇಶದ ಪ್ರಗತಿಯನ್ನೂ ಕಾಣಬಹುದು ಎಂದರು ಹಾಗೂ ವಿವಿಧ ಗ್ರಾಮಗಳ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಉದ್ಘಾಟನೆ ಮಾಡಿದರು

*

* ಚಿರತ ಗುಂಡು ಗ್ರಾಮದ ಎಸ್ ಸಿ  ಕಾಲೋನಿಯಲ್ಲಿ ಸಿ ಸಿ ರಸ್ತೆ ನಿರ್ಮಾಣ (38 ಲಕ್ಷಗಳು )


*

* ಹುರುಳಿಹಾಳು ಮೀನುಕೆರೆ ಮುಖ್ಯ ರಸ್ತೆಯಿಂದ ನಡುವಲಹಳ್ಳಿ ಕೂಡ ರಸ್ತೆ ನಿರ್ಮಾಣ (141 ಲಕ್ಷಗಳು )

* ಕುಮತಿಯಿಂದ ಬೋಡಜ್ಜನ ಬಂಡೆ ರಸ್ತೆ ಡಾಂಬರೀಕರಣ(102 ಲಕ್ಷಗಳು )

* ಪೂಜಾರಹಳ್ಳಿ ಪಿಚ್ಚರಟ್ಟಿ  ರಸ್ತೆ *     *ಡಾಂಬರೀಕರಣ(142.67 ಲಕ್ಷಗಳು )


*

* ಆಲೂರು ಗ್ರಾಮದಿಂದ ಯಂಬಳಿ ವರೆಗೂ ರಸ್ತೆ
ಡಾಂಬಬರೀಕರಣ (156 ಲಕ್ಷಗಳು )


ಎಕ್ಕೆಗುಂದಿ, ಪಿಚ್ಚರ ಹಟ್ಟಿ, ಯಂಬಳಿ ವಡ್ಡರಹಟ್ಟಿ, ಹುಲಿಕೆರೆ ಅಂಗನವಾಡಿ ಕೇಂದ್ರಗಳ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಆಯಾ ಗ್ರಾಮಗಳ ಹಿರಿಯ ಮುಖಂಡರು, ಯುವಕರು ಉಪಸ್ಥಿತರಿದ್ದರು.

ವರದಿ ಗುರುರಾಜ್ ಎಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ