ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ
ಕೆರೂರ ಗ್ರಾಮದಲ್ಲಿ ಪವಿತ್ರವಾದ ಹಜ್ ಮೆಕ್ಕಾ ಮದೀನ ಯಾತ್ರೆಯನ್ನು ಮುಗಿಸಿಕೊಂಡು ಬಂದ ಕೆರೂರಿನ ಮುಸ್ಲಿಂ ಬಾಂಧವರನ್ನು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಎಸ್ , ಹೊಸ ಗೌಡ್ರ ಅವರು ಇಮಾಮ್ ಬಾಗವಾನ್ ಅವರ ಮನೆಯಲ್ಲಿ
ಸನ್ಮಾನಿಸಿದರು. ಈ ಸಂದರ್ಭದಲ್ಲಿ ಫಕೀರಪ್ಪ ಕುರಹಟ್ಟಿ ಗುರುಗಳು ಹಾಗೂ ಯಮನೂರ ಬನ್ನಿದಿನ್ನಿ, ಕೆರೂರಿನ ಸಮಸ್ತ ಮುಸ್ಲಿಂ ಸಮಾಜದ ಗುರುಹಿರಿಯರು ಉಪಸ್ಥಿತರಿದ್ದರು.
ವರದಿ ಅಬ್ದುಲಸಾಬ ನಾಯ್ಕರ
