ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮದಲೂರು ಕ್ಲಸ್ಟರ್ ವ್ಯಾಪ್ತಿಯ ಹುಳಿಗೆರೆ ಶಾಲೆಯಲ್ಲಿ 2024 2025 ನೇ ಸಾಲಿನ ಕಲಿಕಾ ಹಬ್ಬ ಆಚರಣೆ.
ಕರ್ಣಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಕ್ಷೇತ್ರ ಸಮನ್ವಯ ಅಧಿಕಾರಿಗಳು ಕಾರ್ಯಾಲಯ ಶಿರಾ ಶಿರಾ ತಾಲ್ಲೂಕು
ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಸಾಮರ್ಥ್ಯದ ಆಂದೋಲನ ಹಮ್ಮಿಕೊಳ್ಳಲು ಈ ಕಾರ್ಯಕ್ರಮದಲ್ಲಿ ಮದಲೂರು ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಯ ಮಕ್ಕಳ ಕಾರ್ಯಕ್ರಮ ನಡೆಸಲಾಯಿತು. ಗಟ್ಟಿ ಓದು, ಕಥೆ ಹೇಳುವುದು, ಕೈ ಬರಹ, ರಸ ಪ್ರಶ್ನೆ ಕಾರ್ಯಕ್ರಮ ಮುಂತಾದ ಚಟುವಟಿಕೆಗಳ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮ ವನ್ನಾ ಹುಲಿಗೆರೆ ಶಾಲೆಯ ಮುಖ್ಯಶಿಕ್ಷಕರಾದ ಚಿಕ್ಕಿರಪ್ಪ ಅವರು ಉದ್ಘಾಟನೆ ಮಾಡುವ ಮೂಲಕ ಪ್ರಾರಂಭಿಸಲಾಯಿತು.
ಈ ಕಾರ್ಯಕ್ರಮಕ್ಕೆ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಎಸ್.ಡಿ.ಎಮ್.ಸಿ ಸದಸ್ಯರುಗಳು ಸಿ.ಆರ್.ಪಿ ನಾರಾಯಣ್ ನಾಯ್ಕ, ಹುಲಿಗೆರೆ ಶಾಲೆಯ ಶಿಕ್ಷಕರು ಮದಲೂರು ಶಾಲೆಯ ಶಿಕ್ಷಕರು ಎಂ. ದಾಸರಹಳ್ಳಿ ಶಾಲೆಯ ಶಿಕ್ಷಕರು ಹುಲಿಗೆರೆ ಗೊಲ್ಲರಹಟ್ಟಿ ಶಾಲೆಯ ಶಿಕ್ಷಕರು ಕುರುಡನಹಳ್ಳಿ ಶಾಲೆಯ ಶಿಕ್ಷಕರು
ಕೆಂತರಲಹಟ್ಟಿ ಶಾಲೆಯ ಶಿಕ್ಷಕರು ತಿಮ್ಮಸಾಗರ ಶಾಲೆಯ ಶಿಕ್ಷಕರು ರಂಗನಾಥಪುರ ಶಾಲೆಯ ಶಿಕ್ಷಕರು ಬಪ್ಪನಾಡು ಶಾಲೆಯ ಶಿಕ್ಷಕರು ಎಂ ಹೊಸಳ್ಳಿ ಶಾಲೆಯ ಶಿಕ್ಷಕರು ಮತ್ತು ಎಲ್ಲಾ ಶಾಲೆಯ ಮಕ್ಕಳು ಭಾಗವಹಿಸಿದರು.
ವರದಿ ಕೊಟ್ಟ ಕರಿಯಣ್ಣ
