
ಬಳ್ಳಾರಿ/ ಕಂಪ್ಲಿ: ಮಾ.06. ಇಲ್ಲಿನ ಅತಿಥಿ ಗೃಹ ಆವರಣದಲ್ಲಿ ಗುರುವಾರ ಖಾಸಗಿ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಪದಾಧಿಕಾರಿಗಳ ಸಂಘಟನಾ ಸಭೆ ನಡೆಯಿತು. ಸಭೆಯಲ್ಲಿ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಬಿ.ಆನಂದಪ್ಪ (ಅಧ್ಯಕ್ಷ),
ಶಾಶಾವಲಿ (ಗೌರವಾಧ್ಯಕ್ಷ),
ಹುಲಿಕುಂಟಿ ಮಾರುತಿ (ಉಪಾಧ್ಯಕ್ಷ),
ಎನ್.ತಿಮ್ಮಣ್ಣ (ಕಾರ್ಯದರ್ಶಿ), ನಾಗರಾಜ(ಸಹಕಾರ್ಯದರ್ಶಿ),
ಮಾರುತಿ ಕೋಟೆ(ಖಜಾಂಚಿ),
ಕೆ.ಶಿವರಾಜ, ಆರ್.ಎಂ.ಎಸ್. ಮಂಜುನಾಥ ಜಿ.ಸಂತೋಷ್, ಎಚ್.ಗೋಪಿನಾಥ, ಗಂಗಾಧರ (ನಿರ್ದೇಶಕರು) ಆಯ್ಕೆಗೊಂಡರು.
ಸಂಘದ ಮಾಜಿ ಅಧ್ಯಕ್ಷ ಗುರುಸ್ವಾಮಿ ಸೇರಿ ಸದಸ್ಯರು ಪಾಲ್ಗೊಂಡಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್