ಕಲಬುರಗಿ: ಆಳಂದ ತಾಲೂಕಿನ ಚಿಂಚನಸೂರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತೋತ್ಸವ ನಿಮಿತ್ತ ಗ್ರಾಮದ ಹಿರಿಯರು ಹಾಗೂ ಯುವಕರ ಸಮ್ಮುಖದಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಶಶಿಕಾಂತ ಹೋಳ್ಕರ(ಅಧ್ಯಕ್ಷ),ಅಸ್ಲಾಂ ಮೂಲಗೆ, ಸುರೇಶ ಧಾಡಿ, ಮಹೇಂದ್ರಕುಮಾರ ಕಾಂಬಳೆ(ಉಪಾಧ್ಯಕ್ಷರು), ವಿಜಯಕುಮಾರ ಬುಳ್ಕರ್ (ಗೌರವಾಧ್ಯಕ್ಷ) ಹಣಮಂತ ಕೋಟೆ(ಪ್ರಧಾನ ಕಾರ್ಯದರ್ಶಿ) ಮಂಜುನಾಥ ಆರ್.ಮಾವಿನ (ಕಾರ್ಯದರ್ಶಿ), ಜಟ್ಟೆಪ್ಪ ಧನ್ನಿ (ಸಹ ಕಾರ್ಯದರ್ಶಿ) ಅರುಣಕುಮಾರ ಹದಗಲ್ (ಖಜಾಂಚಿ), ಕಪಿಲ ಧನ್ನಿ (ಪ್ರಚಾರ ಸಮಿತಿ ಅಧ್ಯಕ್ಷ), ಅಂಬರೀಶ ಅಟ್ಟೂರ (ಪ್ರ.ಸ.ಉಪಾಧ್ಯಕ್ಷ), ಲಾಲಶೇಖರ ಮದನ, ಶ್ರೀನಿವಾಸ ಚುಬ್ಬನ್(ಕ್ರೀಡಾ ಕಾರ್ಯದರ್ಶಿ), ರಾವಬಹದ್ದೂರ (ಸಾಂಸ್ಕೃತಿಕ ಕಾರ್ಯದರ್ಶಿ), ಮಲ್ಲಿಕಾರ್ಜುನ ಮದನ (ಸಾಂ.ಸಹ.ಕಾರ್ಯದರ್ಶಿ), ಬಸವರಾಜ ಪಿತಾಂಬರ (ಸಂಚಾಲಕ), ವಿಕಾಸ ರಾಮನ ( ಸಹ ಸಂಚಾಲಕ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ತರುಣ ಸಂಘದ ಅಧ್ಯಕ್ಷರಾದ ಶಿವಶರಣಪ್ಪಾ ಸಿ.ಸಜ್ಜನ ಅವರು ತಿಳಿಸಿದ್ದಾರೆ.
- ಕರುನಾಡ ಕಂದ
