ಬಳ್ಳಾರಿ / ಕುರುಗೋಡು : ಕುರುಗೋಡು ಪಟ್ಟಣದ ಎಸ್.ಎಲ್.ವಿ ಫಂಕ್ಷನ್ ಹಾಲ್ ನಲ್ಲಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಡಾ. ಬಿಆರ್. ಅಂಬೇಡ್ಕರ್ ರವರ ಜಯಂತಿ ಅಂಗವಾಗಿ ಏ.14 ರಂದು ಆಯೋಜಿಸಿರುವ ಡಾ. ಬಿಆರ್. ಅಂಬೇಡ್ಕರ್ ರವರ ಬದುಕು, ಬರಹ ಮತ್ತು ಸಂವಿಧಾನ ಕುರಿತು ರಾಜ್ಯ ಮಟ್ಟದ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಸರ್ವರು ಭಾಗವಹಿಸಲು ಕರೆ ನೀಡಲಾಗಿದೆ.
ವರದಿ : ಜಿಲಾನ್ ಸಾಬ್ ಬಡಿಗೇರ್
