ಕಲಬುರಗಿ: ನಗರದ ಖಾದ್ರಿ ಚೌಕ್ ನಲ್ಲಿ ಅಲ್ಲಮ ಪ್ರಭು ಪಾಟೀಲ ಅಭಿಮಾನಿಗಳ ಬಳಗ ವತಿಯಿಂದ ರಾಮನವಮಿ ಜಯಂತಿ ನಿಮಿತ್ಯ ಅನ್ನ ಸಂತರ್ಪಣೆ ಕಾರ್ಯಕ್ರಮವು ಓಂಕಾರ ವಠಾರ ನೇತೃರ್ವದಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಭಿಶೇಕ ಪಾಟೀಲ, ಭೀಮರಾಯ ಕುಣಕಿ, ನಿಂಗಣ್ಣಾ ಪೂಜಾರಿ, ನಿತೀಶ ನಾಯ್ಕೊಡಿ, ರಮೇಶ ವಠಾರ, ಶಶಿಕುಮಾರ ವಠಾರ, ಅನಿಲ ಪಟ್ಟಣಕರ್ ಸೇರಿದಂತೆ ಇತರರು ಇದ್ದರು.
- ಕರುನಾಡ ಕಂದ
