ಯಾದಗಿರಿ/ಗುರುಮಠಕಲ್ : ಪಟ್ಟಣದ ಬಾಲಕರ, ಸ.ಪ.ಪೂ.ಕಾಲೇಜು ಆವರಣದಲ್ಲಿ ಯಾದಗಿರಿ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಯೋಜನೆ ತಾಲೂಕ ಅಧಿಕಾರಿ ಕನಕಪ್ಪ ಅವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಎಸ್.ಬಿ.ರಾಥೋಡ್ ಶಿಕ್ಷಣಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಯಾದಗಿರಿ , ಚನ್ನಪ್ಪ ಕೆ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ, ಮಲ್ಲಿಕಾರ್ಜುನ್ ಪೂಜಾರಿ, ಸಂತೋಷ್ ಕುಮಾರ್ ನೀರೆಟೀ, ನಾರಾಯಣ ರೆಡ್ಡಿ ಪೊಲೀಸ್ ಪಾಟೀಲ್, ಮಾಣಿಕ್ಯಪ್ಪ , ಅನಿಲ್ ಕುಮಾರ್ ,ಆದಪ್ಪ, ರವೀಂದ್ರ, ಲಕ್ಷ್ಮಿಕಾಂತ್ ರೆಡ್ಡಿ, ಎಸ್ ಎಂ ಭೂತಾಳ, ಬಾಲಪ್ಪ, ಮಾಲಿನಿ, ಸಿದ್ಧಲಿಂಗಪ್ಪ ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್
