ಬೆಳಗಾವಿ /ಬೈಲಹೊಂಗಲ: ವಾಣಿಜ್ಯ ವಿಭಾಗದಲ್ಲಿ
ಬಸವರಾಜ ಸೋಮಪ್ಪ ಕರಡಿಗುದ್ದಿ 564 ಅಂಕ ಪಡೆದು 94%,
ರೋಹಿಣಿ ರಾಜು ಮಡಿವಾಳ 560 ಅಂಕದೊಂದಿಗೆ 93.33%,
ಶಿವಲೀಲಾ ಶಿವರಾಯಪ್ಪ ಡಂಗಿಪೂ ಜೇರಿ ಹಾಗೂ ಕಲಾ ವಿಭಾಗ ಅಣ್ಣಪ್ಪ ಶಿವಬಸಪ್ಪ
ಕೂಗುನ್ನವರ 582 ಅಂಕದೊಂದಿಗೆ 88.67%
ಕರೆಪ್ಪಾ ಬಸರಿಮರದ 486 ಅಂಕಗಳನ್ನು ಪಡೆದು 81%
ಸಂದೀಪ ಫಕೀರಪ್ಪ ದಳವಾಯಿ 444 ಅಂಕದೊಂದಿಗೆ 74%
ಹೆಚ್ಚಿನ ಅಂಕ ಗಳಿಸಿದಂತಹ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಿನ್ಸಿಪಾಲರಾದ ಆರ್ ಎಸ್ ಬಸಣ್ಣವರ
ಹಾಗೂ ವಣ್ಣೂರ ಗ್ರಾಮದ ಕಾಲೇಜಿನ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ : ಭೀಮಸೇನ ಕಮ್ಮಾರ
