ಬಾಗಲಕೋಟೆ: ತಾಲೂಕಿನ ಬೋಡನಾಯಕದಿನ್ನಿ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿಗೆ ಜರುಗಿದ ಚುನಾವಣೆಯಲ್ಲಿ ಸಾಮಾನ್ಯ ಅಭ್ಯಥಿ೯ ಪೈಕಿ ಚುನಾವಣೆಗೆ ಸ್ಪಧಿ೯ಸಿ ಸಂಗಾಪೂರದ ಗ್ಯಾನನಗೌಡ ಶೇಖರಗೌಡ ಗೌಡರ ಆಯ್ಕೆಗೊಂಡು ನಿದೆ೯ಶಕರಾಗಿ ನೇಮಕವಾಗಿದ್ದಕ್ಕಾಗಿ ಸಂಗಾಪೂರದ ಗುರು ಹಿರಿಯರು, ಗ್ರಾಮದ ಸಂಘಟನೆಗಳ ಮುಖಂಡರು, ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
- ಕರುನಾಡ ಕಂದ
