
ಬಳ್ಳಾರಿ / ಕಂಪ್ಲಿ : ಪಟ್ಟಣದ ನಡುವಲು ಮಸೀದಿಯಿಂದ ಜೋಗಿ ಕಾಲವೇ ವರೆಗೆ ರಸ್ತೆ ಅಗಲೀಕರಣ ಬೆಳೆಗೆ 5:00 ಗಂಟೆಯಿಂದ ಪುರಸಭೆ ಆಡಳಿತ ಹಾಗೂ ಸ್ಥಳೀಯ ಪೊಲೀಸ್ ಠಾಣೆ ನೆರವಿನಿಂದ ಪ್ರಾರಂಭಗೊಂಡಿದೆ. ಅಗಲೀಕರಣಕ್ಕಾಗಿ 40ಕ್ಕೂ ಹೆಚ್ಚು ಮನೆಗಳ ನೆಲಸಮ – ನೋಟಿಸ್ ನೀಡದೆ ತೆರವು ಸ್ಥಳೀಯರ ಆರೋಪ. ರಸ್ತೆ ಅಗಲೀಕರಣ ತಡೆಯಲು ಸ್ಥಳೀಯರಿಂದ ಕೋರ್ಟಿಗೆ ತಡೆಯಾಜ್ಞೆ ತರಲು ಕೋರ್ಟಿಗೆ ಹೋಗಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
