
ಯಾದಗಿರಿ/ ಮುಂಡರಗಿ: ರಾಷ್ಟ್ರೀಯ ಹೆದ್ದಾರಿ 153 ಬಿಜಾಪುರ – ಹೈದರಾಬಾದ ಮಧ್ಯೆ ಬೈಕ್ ಮತ್ತು ಆಟೋ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿ ಆಟೋದಲ್ಲಿದ್ದ ಪ್ರಯಾಣಿಕರಲ್ಲಿ ಹಲವರಿಗೆ ಗಾಯಗಳಾಗಿವೆ ಸಾವಿಗೀಡಾದವರ ವಿವರ ಇನ್ನೂ ತಿಳಿದು ಬಂದಿಲ್ಲ.
ವರದಿ: ಜಗದೀಶ್ ಕುಮಾರ್
