ಯಾದಗಿರಿ/ ಗುರುಮಠಕಲ್ :ಕರ್ನಾಟಕ ರಾಜ್ಯ NPS ನೌಕರರ ಸಂಘ (ರಿ.) ಗುರುಮಠಕಲ್ ತಾಲೂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಾಲಪ್ಪ ಸಿರಿಗೆಂ ಅವರಿಗೆ ಇಂದು ಗುರುಮಠಕಲ್ ಪುರಸಭೆ ಕಾರ್ಯಾಲಯದ ಮುಖ್ಯಾಧಿಕಾರಿಗಳಾದ ಶ್ರೀಮತಿ ಭಾರತಿ ದಂಡೋತಿ ಹಾಗೂ ಸಿಬ್ಬಂದಿಯವರಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪರಶುರಾಮ ನರಬೋಳ, ರಾಮುಲು, ಅಶೋಕ್, ಮಲ್ಲಮ್ಮ, ಶಶಿಧರ್ ಮಠ, ನೀಲಮ್ಮ, ವೀರಭದ್ರಪ್ಪ, ಮಲ್ಲಯ್ಯ, ಶ್ರೀನಿವಾಸ, ಬಾಬಾ, ನರಸಿಂಹುಲು, ರಾಕೇಶ್ ಮತ್ತು ರಾಜಕೀಯ ಮುಖಂಡರಾದ ಶರಣಪ್ಪ ಧರಂಪುರ ಇದ್ದರು.
ವರದಿ: ಜಗದೀಶ್ ಕುಮಾರ್
